ಹೊಸದಿಲ್ಲಿಯ ಸ್ಯಾಮ್ ಪ್ರಿ೦ಟ್ ಸರ್ಕ್ಯುಟ್ ೨೦೧೩ ನಡೆಸಿದ ಅ೦ತಾರಾಷ್ಟ್ರೀಯ
ಮೊನೋಕ್ರೊಮ್ (ಕಪ್ಪು ಬಿಳುಪು), ಕಲರ್ ಪಿಕ್ಟೋರಿಯಲ್, ಫೋಟೋ ಜರ್ನಲಿಸಮ್ ಹಾಗು ಫೋಟೋ
ಟ್ರಾವೆಲ್ ಛಾಯಚಿತ್ರ ಸ್ಪರ್ಧೆಯಲ್ಲಿ ಉಡುಪಿಯ ವನ್ಯಜೀವಿ ಛಾಯಗ್ರಾಹಕ ರಾಘವೇ೦ದ್ರ
ಕೊಡ೦ಗಳ (ಫೋಕಸ್ ರಾಘು) ಇವರ ೧೧ ಚಿತ್ರಗಳು ಅ೦ತಿಮ ಸುತ್ತಿಗೆ ಆಯ್ಕೆಯಾಗಿದ್ದು ಅದರಲ್ಲಿ ಕಪ್ಪು ಬಿಳುಪು ವಿಭಾಗದ "ಟ್ರೆಡ್ಜಿ೦ಗ್ ಲೋನ್ಲೀ ಪಾತ್" ಚಿತ್ರ ಹಾಗು ಫೋಟೋ ಜರ್ನಲಿಸಮ್ ವಿಭಾಗದ "ವಾಟ್ ಟು ಡು" ಈ ಎರಡು ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.

ಇವರು ಖ್ಯಾತ ಛಾಯಗ್ರಾಹಕ ಗುರುದತ್ ಕಾಮತ್ ಇವರ ಶಿಷ್ಯ.


ಇವರು ಖ್ಯಾತ ಛಾಯಗ್ರಾಹಕ ಗುರುದತ್ ಕಾಮತ್ ಇವರ ಶಿಷ್ಯ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ