ಬುಧವಾರ, ಜುಲೈ 17, 2013

ಪೆಟ್ರೋಲ್ ದರ ಏರಿಕೆ ವಿರುದ್ಧ ಸಿಪಿ‌ಐ‌ಎಂ ಪ್ರತಿಭಟನೆ

ಉಡುಪಿ:ಪೆಟ್ರೋಲ್ ದರ ಏರಿಕೆ ಮತ್ತು ರಾಜ್ಯ ಬಜೆಟ್‌ನ ಜನವಿರೋಧಿ ಅಂಶಗಳ ಉಡುಪಿಯಲ್ಲಿ ಸಿಪಿ‌ಐ‌ಎಂ ಪ್ರತಿಭಟನೆ ನಡೆಸಿದೆ.  ಕೇಂದ್ರ ಸರಕಾರ ವಿದೇಶೀ ಬಂಡವಾಳ ನೀತಿಯನ್ನು ಹೆಚ್ಚು ಅನುಸರಿಸುತ್ತಿರುವದರಿಂದಾಗಿ ಇತರ ವಸ್ತುಗಳ ದರವೂ ಹೆಚ್ಚಾಗುತ್ತಿದೆ. ಈ ಬಾರಿ ರಾಜ್ಯದಲ್ಲಿ ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು ಬೆಲೆ ಏರಿಕೆಯನ್ನು ಹತೋಟಿಯಲ್ಲಿಡುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅಂತಾ ಸಿಪಿ‌ಐ‌ಎಂಬ ಆರೋಪಿಸಿದೆ.ಸಿಪಿ‌ಐ‌ಎಂ ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ದೋಗು ಸುವರ್ಣ ಉಪಸ್ಥಿತರಿದ್ದರು.
[youtuber youtube='http://www.youtube.com/watch?v=1J4PiB6IvCA&feature=c4-overview&list=UUs0k8vSBwTqzHjMqn8PYrzQ']
15_udupi_petrol_hike_protest 001

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ