ಇಸ್ಲಾಂ ಪ್ರತೀ ಬಾರಿಯೂ ಸಂಸ್ಕರಣೆಯನ್ನು ಬಯಸುತ್ತದೆ. ಇದ್ರೀಸ್ ಹೂಡೆಯವರ ರಂಝಾನ್ ವೀಡಿಯೋ ಸಂದರ್ಶನ ಭಾಗ ೪
ಉಪವಾಸ ವೄತದ ಮೂಲಕ ಇಸ್ಲಾಂ ಸಂಸ್ಕರಣೆಯ ಗುಣವನ್ನು ಹುಟ್ಟು ಹಾಕುತ್ತದೆ.
ಮಾನವೀಯತೆಯ ನೆಲೆಯನ್ನು ಮನುಷ್ಯ ತನ್ನನ್ನು ತಾನು ಯಾವಾಗ ಸುಧಾರಿಸುತ್ತಾನೋ ಅವನು ತನ್ನ
ಜೀವನದಲ್ಲಿ ವಿಜಯ ಪತಾಕೆಯತ್ತ ಮರಳುತ್ತಾನೆ.
ನಾಳೆಗೆ ಮುಂದುವರೆಯುವುದು............
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ