ಬ್ರಹ್ಮವರ :ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನ ಕನ್ನಡ ಮಾಧ್ಯಮ
ಪ್ರೌಢ ಶಾಲ ವಿಭಾಗದ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವನ್ನು ಬ್ರಹ್ಮವರ ರೋಟರಿಯ
ಅಧ್ಯಕ್ಷರಾದ ರೋಟರಿಯನ್ ಉದಯ ಕುಮಾರ್ ಶೆಟ್ಟಿಯವರು ನೆರವೇರಿಸಿದರು. ಮುಖ್ಯ
ಅತಿಥಿಗಳಾಗಿ ಬ್ರಹ್ಮವರ ರೋಟರಿಯ ಕಾರ್ಯದರ್ಶಿಗಳಾದ ರೊಟೇರಿಯನ್ ಬಿ.ಎಂ.ಭಟ್ ,
ಸಭಾಪತಿಗಳಾದ ರೊಟೇರಿಯನ್ ಬಿ.ಎಸ್. ಭಟ್ , ಸಂಸ್ಧೆಯ ಪ್ರಾಂಶುಪಾಲರಾದ ಸಲ್ಚದರ್
ನರೋನ್ಡಾ, ಉಪಪ್ರಾಂಶುಪಾಲರಾದ ಫಿಲಿಕ್ವಿನ್ ಡಿ'ಸಿಲ್ವ ಉಪಸ್ಧಿತರಿದ್ದರು.
ಇಂಟರ್ಯಾಕ್ಟ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಪ್ರತೀಕ್ಷ ಡಿ, ಶೆಟ್ಟಿಯಿಂದ ನೂತನ
ಅಧ್ಯಕ್ಷ ಅನಿಲ್ ಕುಮಾರ್ ಅಧಿಕಾರವನ್ನು ವಹಿಸಿಕೊಂಡರು.ಇಂಟರ್ಯಾಕ್ಟ್ ಪದಾಧಿಕಾರಿಗಳಾದ
ಸಬಿಯಾ ಬಾನು ಸ್ವಾಗತಿಸಿ , ರಿಯೊನಾ ಬಾರ್ನೆಸ್ ವಂದಿಸಿದರು ಅಝೀನ್ ಬಾನು ವರದಿ
ವಾಚಿಸಿದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ