ಶುಕ್ರವಾರ, ಜುಲೈ 19, 2013

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗಿ ಸುರೇಶ್ ನಾಯಕ್ ಕೊಯಿಲಾಡಿ?

ಉಡುಪಿ: ಕಾಪು ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿ ಸುರೇಶ್ ನಾಯಕ್ ಕೊಯಿಲಾಡಿಯವರು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಬಿಜೆಪಿ ಪಕ್ಷ ಅಧಿಕೃತ ಘೋಷಣೆ ಇನ್ನಷ್ಟೆ ಮಾಡಬೇಕಾಗಿದೆ.
ಸುರೇಶ್ ನಾಯಕ್ ಕೊಯಿಲಾಡಿಯವರು ಬಿಜೆಪಿ ಸಂಘಟಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇವರು ಬಸ್ ಮಾಲಕರಾಗಿದ್ದು ಹಲವು ವರ್ಷಗಳ ಕಾಲ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಅವಧಿಯಲ್ಲಿ ಎಪಿಎಂಸಿ ಅಧ್ಯಕ್ಷರಾಗಿಯೂ ಸುರೇಶ್ ನಾಯಕ್ ಸೇವೆ ಸಲ್ಲಿಸಿದ್ದಾರೆ
suresh n

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ