ಶನಿವಾರ, ಜುಲೈ 27, 2013

ಉಡುಪಿಯಲ್ಲಿ ಭಾರಿ ಮಳೆಗೆ ವಾಹನ ದ ಮೇಲೆ ಬಿದ್ದ ಶೆಡ್ ಛಾವಣಿ

ಉಡುಪಿ: ಉಡುಪಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ವಾಹನ ಶೆಡ್ ನಲ್ಲಿ ಇರಿಸಲಾಗಿದ್ದ ವಾಹನದ ಮೇಲೆ ಶೆಡ್ ಛಾವಣಿ ಕುಸಿದು ಬಿದ್ದಿದೆ. ಶೆಡ್ ನಲ್ಲಿದ್ದ ವಾಹನಗಳ ಮೇಲೆ ಛಾವಣಿ ಕುಸಿದ ಪರಿಣಾಮ ಎರಡು ವಾಹನಗಳು ಹಾನೀ ಗೀಡಾಗಿದೆ.
IMG_0391
ನಿನ್ನೆ ರಾತ್ರಿ ಸರಕಾರಿ ವಾಹನಗಳನ್ನು ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಇಡಲಾಗಿತ್ತು. ತೀವೃ ವಾಗಿ ಮಳೆ ಬರುತ್ತಿದ್ದ ಪರಿಣಾಮ ಶೆಡ್ ನ ಒಂದು ಬದಿಯ ಛಾವಣಿ ಕುಸಿದು ವಾಹನಗಳ ಮೇಲೆ ಬಿದ್ದಿದೆ. ಪರಿಣಾಮ ಅಲ್ಲೆ ಇದ್ದ ಮೂರು ವಾಹನಗಳು ಜಖಂಗೊಂಡಿದೆ.
IMG_0390
IMG_0379
IMG_0389
IMG_0381
IMG_0384
IMG_0387

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ