ಶುಕ್ರವಾರ, ಜುಲೈ 19, 2013

ರಮ್ಜಾನ್ ತಿಂಗಳ ಮಹತ್ವ- ಇದ್ರಿಸ್ ಹೂಡೆಯವರ ವಿಶೇಷ ವಿಡಿಯೋ ಸಂದೇಶ

ಉಡುಪಿ: ಉಡುಪಿ ಲೈವ್ . ಕಾಮ್ ಇಂದಿನಿಂದ ಪ್ರತಿದಿನ ರಮ್ಜಾನ್ ತಿಂಗಳ ಮಹತ್ವದ ಬಗ್ಗೆ ವಿಶೇಷ ಮಾಲಿಕೆಯನ್ನು ಆರಂಭಿಸಿದೆ.ಇದ್ರಿಸ್ ಹೂಡೆಯವರು ರಮ್ಜಾನ್ ತಿಂಗಳ ಮಹತ್ವದ ಬಗ್ಗೆ ಮಾಹಿತಿಯನ್ನು ಈ ಮಾಲಿಕೆಯಲ್ಲಿ ನೀಡಲಿದ್ದಾರೆ. ಪ್ರತಿ ದಿನ ಒಂದು ವಿಚಾರದ ಬಗ್ಗೆ ಇದ್ರಿಸ್ ಹೂಡೆಯವರು ವಿಡಿಯೋ ಸಂದೇಶವನ್ನು ನೀಡಲಿದ್ದು ಇಂದು ರಮ್ಜಾನ್ ತಿಗಳ ಮಹತ್ವದ ಬಗ್ಗೆ ನೀಡಿರುವ ವೀಡಿಯೋ ಮಾಹಿತಿಯನ್ನು ವೀಕ್ಷಿಸಿ
[youtuber youtube='http://www.youtube.com/watch?v=7X4p_6OQk3k&feature=c4-overview&list=UUs0k8vSBwTqzHjMqn8PYrzQ']
ನಾಳೆಗೆ ಮುಂದುವರಿಯುವುದು
vlcsnap-2013-07-18-13h43m06s14

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ