ಗುರುವಾರ, ಜುಲೈ 25, 2013

ಮಣಿಪಾಲ ಹಾಟ್‌ಚಿಕ್ಸ್‌ನಲ್ಲಿ ಬೆಂಕಿ :ಲಕ್ಷಾಂತರ ರೂಪಾಯಿ ನಷ್ಟ

ಮಣಿಪಾಲ: ಮಣಿಪಾಲದ ಅನ್ನಪೂರ್ಣ ಕಟ್ಟಡದಲ್ಲಿರುವ ಹಾಟ್ ಚಿಕ್ಸ್ ಬೇಕರಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
1/1/2000 12:00 AM
ಶಾರ್ಟ್ ಸರ್‌ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದ್ದು ಅಂಗಡಿಯಲ್ಲಿದ್ದ ಎಲ್ಲಾ ಐಟಂಗಳು ಸುಟ್ಟು ಕರಕಲಾಗಿದೆ.
1/1/2000 12:00 AM
ಬೆಂಕಿ ಆಕಸ್ಮಕದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.
[youtuber youtube='http://www.youtube.com/watch?v=PuYRLmPtR3g&feature=c4-overview&list=UUs0k8vSBwTqzHjMqn8PYrzQ']

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ