ಶುಕ್ರವಾರ, ನವೆಂಬರ್ 1, 2013

ಜಿಲ್ಲಾ ರೈತ ಮೋರ್ಚ ಪ್ರತಿಭಟನೆ

ಕೇಂದ್ರ ಹಾಗೂ ರಾಜ್ಯ ಸರರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ ೨೮-೧೦-೨೦೧೩ ನೇ ಸೋಮವಾರ ಅಪರಾಹ್ನ ೪.೦೦ ಗಂಟೆಗೆ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ರೈತ ಮೋರ್ಚಾ ವತಿಯಿಂz ನಡೆದ ಪ್ರತಿಭಟನೆಯನ್ನುದ್ದೇಶಸಿ ಜಿಲ್ಲಾ ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ರಾಜ್ಯ ಕಾರ್ಯದರ್ಶಿ ಶ್ಯಾಮಲಾ ಎಸ್. ಕುಂದರ್, ಶೀಲಾ ಕೆ. ಶೆಟ್ಟಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ದೇವದಾಸ್ ಹೆಬ್ಬಾರ್, ಜಿಲ್ಲಾ ಉಪಾಧ್ಯಕ್ಷ ಪಿ. ವಿಲಾಸ್ ನಾಯಕ್ ಮೊದಲಾದವರು ಮಾತನಾಡಿದರು.
ಹಿರಿಯರಾದ ಎಂ. ಸೋಮಶೇಖರ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶೀಗಳಾದ ಕುತ್ಯಾರು ನವೀನ್ ಶೆಟ್ಟಿ, ಸಂಧ್ಯಾ ರಮೇಶ್, ಜಿಲ್ಲಾ ಉಪಾಧ್ಯಕ್ಷೆರಾದ ಗೀತಾಂಜಲಿ ಎಂ. ಸುವರ್ಣ, ನಯನಾ ಗಣೇಶ್, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ ರಾವ್, ಕಾಪು ಕ್ಷೇತ್ರಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಸಂತೋಷ್ ಸುವರ್ಣ ಬೊಳ್ಜೆ, ರೇಶ್ಮಾ ಉದಯ ಶೆಟ್ಟಿ, ಸತ್ಯರಾಜ್ ಬಿರ್ತಿ, ಸುರೇಶ ಬಿಜೂರು, ಕೇಶವ ಮರಾಠೆ, ಗುರುರಾಜ್, ಅರ್ಜುನ್ ಪ್ರಭು, ದಿನಕರ ಶೆಟ್ಟಿ ಹೆರ್ಗ, ಸರೋಜಿನಿ ಶೆಟ್ಟಿ, ರಾಜು ಮಡಿವಾಳ, ದಿನೇಶ ಚಾಂತಾರು, ರಘುಪತಿ ಬ್ರಹ್ಮಾವರ, ಉಡುಪಿ ನಗರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಇಂದಿರಾ ಶೇಖರ್, ಸುಮಿತ್ರಾ ಆರ್ ನಾಯಕ್, ವೀಣಾ ಎಸ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶ್ಯಾಮ ಪ್ರಸಾದ್ ಕುಡ್ವ, ಮೊದಲಾದವರು ಉಪಸ್ಥಿತರಿದ್ದರು.ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಉಪ್ಪೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಸಿ, ಸತೀಶ ಮುಟ್ಲುಪಾಡಿ ವಂದಿಸಿದರು.
0

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ