ಉಡುಪಿ:ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ
ಸಮರ್ಪಕ ಕಾನೂನು ಜಾರಿಗೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ
ಹಕ್ಕೋತ್ತಾಯಿಸಿ ಬುಧವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದರು.
[youtuber youtube='http://www.youtube.com/watch?v=HjSJZYGV-qw&feature=c4-overview&list=UUs0k8vSBwTqzHjMqn8PYrzQ']
ಸಾಮಾಜಿಕ ನ್ಯಾಯ, ಸಂಪನ್ಮೂಲಗಳ ಹಂಚಿಕೆ, ಮಾನವ ಅಭಿವೃದ್ಧಿಗಳನ್ನು ಸಾಧಿಸಲು ಬುಡಕಟ್ಟು ಮತ್ತು ದಲಿತ ಸಮುದಾಯಗಳಿಗೆ ಗಿರಿಜನ ಉಪಯೋಜನೆ ಮತ್ತು ವಿಶೇಷ ಘಟಕ ಯೋಜನೆ ೧೯೭೪ ಮತ್ತು ೧೯೮೦ರಲ್ಲಿ ಜಾರಿಗೆ ಬಂದಿತು, ಆದರೆ ಈ ಯೋಜನೆಗಳು ನಾಲ್ಕು ದಶಕಗಳಷ್ಟು ಕಳೆದುಹೋದರೂ ಸಮರ್ಪಕವಾದ ಅನುಷ್ಟಾನದ ಕೊರತೆ ಎದುರಿಸುತ್ತಿದೆ, ಯೋಜನೆಯ ಸಮರ್ಪಕ ಅನುಷ್ಟಾನವಾಗಬೇಕಿದ್ದರೆ ಸಮಗ್ರ ಕಾನೂನು ಜಾರಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿ ಉಡುಪಿ ಅಜ್ಜರಕಾಡಿನಿಂದ ಸರ್ವೀಸ್ ಬಸ್ಸ್ ನಿಲ್ದಾಣದವರೆಗೆ ಮೆರವಣಿಗೆ ನೆಡೆಸಿದ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ಹಕ್ಕೋತ್ತಾಯಿಸಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ