ಬುಧವಾರ, ನವೆಂಬರ್ 20, 2013


ಯುವ ಪ್ರಸಂಗಕರ್ತ ಕಂಜಾರುಗಿರಿ ನವೀನಕುಮಾರ್ ವಿರಚಿತ ಮೊದಲ ಕಲಾಕ್ರತಿ " ದಾತ್ರಿ ವೈಭವ" ಯಕ್ಷಗಾನ ಪ್ರಸಂಗದ ಬಿಡುಗಡೆ ಹಾಗೂ ಪ್ರದರ್ಶನವು ದಸಂಬರ್ ತಿಂಗಳ ೯ರಂದು ರಾತ್ರಿ ೯.೧೫ಕ್ಕೆ ಉಡುಪಿ ಶ್ರೀಕ್ರಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಸೋದೆ ವಾದಿರಾಜ ಮಠದ ಯತಿ ಶ್ರೀ ಶ್ರೀ ವಿಶ್ವವಲ್ಲಭ ಶ್ರೀಪಾದರು ಪ್ರಸಂಗವನ್ನು ಬಿಡುಗಡೆಗೊಳಿಸುವರು ಎಂದು ನೀಲಾವರ ಮೇಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


naveen kunjar

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ