ಮಂಗಳವಾರ, ನವೆಂಬರ್ 5, 2013

ಆನೆಗುಡ್ಡೆಯಲ್ಲಿ ವಾಹನ ಪೂಜೆಯ ಸಂಭ್ರಮ- ಸಹಸ್ರಾರು ವಾಹನಗಳಿಗೆ ದೇವಳದಲ್ಲಿ ಪೂಜೆ

ಕುಂದಾಪುರ: ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬಲಿಪಾಡ್ಯಮಿ ದಿನವಾದ ರವಿವಾರ ಹಾಗೂ ಗೋಪೂಜೆಯ ದಿನವಾದ ಸೋಮವಾರ ವಾಹನಪೂಜೆ ಕಾರ್ಯಕ್ರಮ ದೇವಳದ ಆವರಣದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.ದೇವಳದ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರ ನೇತ್ರತ್ವದಲ್ಲಿ ಅರ್ಚಕರು ಪೂಜಾ ವಿಧಿಯನ್ನು ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದ್ವಿಚಕ್ರ ಹಾಗೂ ಘನ ವಾಹನಗಳಿಗೆ ಪೂಜೆ ಸಲ್ಲಿಸಿದರು.
DSCN0736
DSCN0737

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ