ಸೋಮವಾರ, ನವೆಂಬರ್ 11, 2013

ಮದರ್ ಆಫ್ ಸಾರಸ್ ಚರ್ಚ್‌ನ ವಾರ್ಷಿಕೋತ್ಸವದ ಅಂಗವಾಗಿ ಉಡುಪಿ ನಗರದಲ್ಲಿ ಪರಮಪ್ರಸಾದ ಮೆರವಣಿಗೆ

ಉಡುಪಿ:ಉಡುಪಿ ಮದರ್ ಆಫ್ ಸಾರಸ್ ಚರ್ಚ್‌ನ ವರ್ಷಾಚರಣೆ ಅಂಗವಾಗಿ ಪರಮಪ್ರಸಾದ ಮೆರವಣಿಗೆ ಉಡುಪಿ ನಗರದಲ್ಲಿ ಬಾನುವಾರ ನಡೆಯಿತು.ಕ್ರೈಸ್ತ ಬಾಂಧವರು ಮೋಂಬತ್ತಿ ಹಿಡಿದು ನಗರದೆಲ್ಲೆಡೆ ಮೆರವಣಿಗೆಯಲ್ಲಿ ಶಾಂತಿಯ ಸಂದೇಶ ಹಿಡಿದು ಸಾಗಿದರು.
Snapshot - 15
Snapshot - 14
Snapshot - 16

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ