ಸೋಮವಾರ, ನವೆಂಬರ್ 11, 2013

ಜಾರ್ಜ್ ಫೆರ್ನಾಂಡಿಸ್ ರಸ್ತೆ

ಉಡುಪಿ: ಉಡುಪಿಯ ರೈಲ್ವೇ ನಿಲ್ಧಾಣಕ್ಕೆ ಇಂದ್ರಾಳಿಯಿಂದ ಬಸ್ಸು ನಿಲ್ದಾಣದಿಂದ  ಸಂಪರ್ಕಿಸುವ ಒಳ ರಸ್ತೆಗೆ ರೈಲ್ವೇ ಯಾತ್ರಿ ಸಂಘದ ನೇತೃತ್ವದಲ್ಲಿ  ಹಿರಿಯ ರಾಜಾಕಾರಣಿ ಮಾಜಿ ರೈಲು ಮಂತ್ರಿ ಜಾರ್ಜ್ ಫೆರ್ನಾಂಡಿಸ್ ರಸ್ತೆ ಎಂದು ನಾಮಕರಣ ಮಾಡಲಾಯಿತು .ಸರಳ ಕಾರ್ಯಕ್ರಮದಲ್ಲಿ ರಸ್ತೆಯ ಎರಡು ಭಾಗಗದಳಲ್ಲಿ ಜಾರ್ಜ್ ಫೆರ್ನಾಂಡಿಸ್  ರಸ್ತೆ ಎಂದು ಬರೆದಿರುವ ನಾಮ ಫಲಕಗಳನ್ನು ಉದ್ಯಮಿ ಅಮ್ಮುಂಜೆ ಅರವಿಂದ್ ನಾಯಕ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೈಲ್ವೇ ಯಾತ್ರಿ ಸಂಘದ ಆಧ್ಯಕ್ಷ ಅರ್ ಎಲ್  ಡಾಯಸ್,ಬಳೆಕೆದಾರರ ವೇದಿಕೆಯ ದಾಮೋದರ್ ಐತಾಳ್,ಮಾಜಿ ನಗರಸಭೆ ಆಧ್ಯಕ್ಷ ದಿನಕರ್ ಶೆಟ್ಟಿ ಉಪಸ್ತಿತರಿದ್ದರು.
vlcsnap-2013-11-09-11h17m40s7
vlcsnap-2013-11-09-11h17m45s57
vlcsnap-2013-11-09-11h17m34s190

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ